ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಚಮಚಾ ಅಂತಿದ್ದಾರೆ;ನಾನು ಕೇರೇ ಮಾಡಲ್ಲ !

ಮೈಸೂರು: ದೇಶದೆಲ್ಲೆಡೆ ಈಗ ದಿ ಕಾಶ್ಮೀರ್ ಫೈಲ್ಸ್ ಚಿತ್ರದ್ದೇ ಮಾತು-ಕಥೆ. ಈ ಚಿತ್ರದಲ್ಲಿ ವೈದ್ಯನ ಪಾತ್ರ ಮಾಡಿರೋ ನಟ-ನಿರ್ದೆಶಕ ಪ್ರಕಾಶ್ ಬೆಳವಾಡಿ ಅವರಿಗೆ ಕೆಟ್ಟ ಕಾಮೆಂಟ್‌ಗಳೇ ಬರುತ್ತಿವೆ. ನೀವೂ ಮೋದಿ ಚಮಚಾ ಅಂತಲೇ ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.

ಚಿತ್ರದ ಬಂದ್ಮಲೇನೆ ನನ್ನನ್ನು ಬಹುತೇಕರು ಮೋದಿ ಚಮಚಾ ಅಂತಲೇ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇದಕ್ಕೆ ನಾನು ಕೇರ್ ಮಾಡೋದಿಲ್ಲ. ಮೋದಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಇದನ್ನ ನಾನು ಬೆಂಬಲಿಸಿದ್ದೇನೆ ಅಂತಲೇ ಪ್ರಕಾಶ್ ಬೆಳವಾಡಿ ಟೀಕಿಸೋರಿಗೆ ಉತ್ತರ ಕೊಟ್ಟಿದ್ದಾರೆ.

ಮೈಸೂರಿನ ಡಿಆರ್‌ಸಿಯಲ್ಲಿ ಏರ್ಪಡಿಸಿದ್ದ ಚಿತ್ರದ ವಿಶೇಷ ಪ್ರದರ್ಶನದ ಬಳಿಕ ಪ್ರಕಾಶ್ ಬೆಳವಾಡಿ ಹೀಗೆ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.

Edited By :
PublicNext

PublicNext

18/03/2022 08:49 pm

Cinque Terre

29.1 K

Cinque Terre

17