ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತನ್ನ ಅಸಾಂಪ್ರದಾಯಿಕ ಫ್ಯಾಷನ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಆಗಾಗ್ಗೆ ತನ್ನ ವಿಲಕ್ಷಣ ಬಟ್ಟೆಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ನಟ್ಟಿಗರಿಂದ ಭಾರಿ ಟ್ರೋಲ್‌ಗೆ ಒಳಗಾಗುತ್ತಾರೆ. ಅವರು ಈಗ ಟ್ಯಾಬ್ಲಾಯ್ಡ್‌ಗಳ ರಾಣಿಯಾಗಿಯೂ ಹೆಚ್ಚು ಪ್ರಚಾದಲ್ಲಿರುತ್ತಾರೆ. ಉರ್ಫಿ ಜಾವೇದ್ ವಿಚಿತ್ರ ಕಾಸ್ಟ್ಯೂಮ್ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
PublicNext
16/03/2022 10:55 pm