ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಅಗಲಿಕೆ ಈ ಅತ್ತೆಗೆ ಗೊತ್ತೇ ಇಲ್ಲ !

ಬೆಂಗಳೂರು:ಪವರ್ ಸ್ಟಾರ್ ಪುನೀತ್‌ ರಾಜಕುಮಾರ್ ಸಾವು ಇಡೀ ಕರ್ನಾಟಕಕ್ಕೆ ನೋವು ತಂದಿದೆ. ಆದರೆ ರಾಜಕುಮಾರ್ ಸಹೋದರಿ,ಪುನೀತ್ ಅತ್ತೆ ನಾಗಮ್ಮ ಅವರಿಗೆ ಪುನೀತ್ ತೀರಿ ಹೋದ ವಿಷಯವೇ ಗೊತ್ತಿಲ್ಲ. ನಾಳೆ ಪುನೀತ್ ಸಿನಿಮಾ ನೋಡ್ತೀನಿ ನಾನು ಅಂತಲೇ ಹೇಳಿಕೊಂಡಿದ್ದಾರೆ.

ಪುನೀತ್ ಅತ್ತೆ ನಾಗಮ್ಮ ನಿಜಕ್ಕೂ ಮುಗ್ಧ ಅತ್ತೇನೆ ಬಿಡಿ. ಈ ಹಿರಿಯ ಜೀವಕ್ಕೆ ಪುನೀತ್ ಅಗಲಿರೋ ವಿಷಯವನ್ನ ಯಾರೂ ತಿಳಿಸಿಯೇ ಇಲ್ಲ. ತಿಳಿದರೆ ಈ ವಯಸ್ಸಿನಲ್ಲಿ ನೋವು ಆದೀತು ಅಂತಲೇ ಸುಮ್ಮನಿದ್ದಾರೆ. ಅಪ್ಪುವಿನ ಇರುವಿಕೆಯಲ್ಲಿಯೇ ಇರೋ ಅತ್ತೆ ಜೇಮ್ಸ್ ಚಿತ್ರ ನೋಡ್ತೀನಿ ಅಂತಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗಿದೆ.

Edited By :
PublicNext

PublicNext

16/03/2022 10:48 pm

Cinque Terre

103.52 K

Cinque Terre

3