ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಿವೆ ಸಂಜೀದಾ ಶೇಖ್ ಫೋಟೊಗಳು.!

ಹಿಂದಿ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಸಂಜೀದಾ ಶೇಖ್ ಅವರು ಇತ್ತೀಚೆಗೆ ತಮ್ಮ ಬೋಲ್ಡ್​ ಅವತಾರದ ಮೂಲಕ ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ, ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿವೆ.

ಸಂಜೀದಾ ಶೇಖ್ ಅವರು ನಟ ಆಮಿರ್​ ಅಲಿ ಜೊತೆ 9 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಬ್ಬರ ನಡುವೆ ವೈಮನಸ್ಸು ಮೂಡಲು ಆರಂಭಿಸಿತ್ತು. ಹಾಗಾಗಿ ಅವರಿಬ್ಬರೂ ಪರಸ್ಪರ ದೂರವಾಗಿ ವಾಸಿಸುತ್ತಿದ್ದರು. ಕೆಲವೇ ದಿನಗಳ ಹಿಂದೆ ಡಿವೋರ್ಸ್​ ಪಡೆಯುವ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ. ಈ ಜೋಡಿಗೆ ಆಯ್ರಾ ಅಲಿ ಎಂಬ ಹೆಣ್ಣು ಮಗು ಇದೆ.

Edited By : Vijay Kumar
PublicNext

PublicNext

15/03/2022 06:58 pm

Cinque Terre

57.45 K

Cinque Terre

3

ಸಂಬಂಧಿತ ಸುದ್ದಿ