ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಲಿಯಾ ಭಟ್ ಬ್ರಹ್ಮಾಸ್ತ್ರ ಚಿತ್ರದ ಫಸ್ಟ್ ಲುಕ್ ಹೇಗಿದೆ ಗೊತ್ತೆ ?

ಮುಂಬೈ: ಬಾಲಿವುಡ್‌ ನ ನಾಯಕ ನಟಿ ಆಲಿಯಾ ಭಟ್ ಜನ್ಮ ದಿನ ಇವತ್ತು. ಈ ದಿನದ ವಿಶೇಷವಾಗಿಯೇ ಬ್ರಹ್ಮಾಸ್ತ್ರ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಹೊಸ ರೀತಿಯ ಈ ಚಿತ್ರ ಈಗಲೇ ಬೇರೆ ರೀತಿಯ ಭರವಸೆ ಮೂಡಿಸಿದೆ.

ಬ್ರಹ್ಮಾಸ್ತ್ರ ಚಿತ್ರದ ಆಲಿಯಾ ಭಟ್ 29 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅದಕ್ಕೇನೆ ಬ್ರಹ್ಮಾಸ್ತ್ರ ಚಿತ್ರ ತಂಡ ಇವತ್ತು ಅಲಿಯಾ ಭಟ್ ಅಭಿನಯದ ಪಾತ್ರದ ಒಂದಷ್ರಟು ಝಲಕ್ ಅನ್ನ ಫಸ್ಟ್ ಲುಕ್ ಅಲ್ಲಿ ಬಿಟ್ಟುಕೊಟ್ಟಿದೆ.

300 ಕೋಟಿ ವೆಚ್ಚದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಇದ್ದಾರೆ. ರಣಬೀರ್ ಕಪೂರ್, ನಾಗಾರ್ಜುನ್ ಅಕ್ಕಿನೇನಿ ಜೊತೆಗೆ ಮೊನಿ ರಾಯ್ ಕೂಡ ಇದ್ದಾರೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರಕ್ಕೆ ಕರಣ್ ಜೋಹರ್ ಬಂಡವಾಳ ಹಾಕಿದ್ದಾರೆ. ಸೆಪ್ಟೆಂಬರ್-09 ರಂದು ಚಿತ್ರ ರಿಲೀಸ್ ಆಗುತ್ತಿದೆ.

Edited By :
PublicNext

PublicNext

15/03/2022 03:17 pm

Cinque Terre

50.86 K

Cinque Terre

0