ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮನ ಒಡಲಲ್ಲಿ ಮಲಗಿದ ಅನುಪಮ್ ಖೇರ್ !

ಮುಂಬೈ: ಬಾಲಿವುಡ್ ನ ನಟ ಅನುಪಮ್ ಖೇರ್ ನಿಜಕ್ಕೂ ವಿಶೇಷವಾಗಿಯೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಕೂಡ ಆಗಿರುತ್ತಾರೆ. ಈಗೊಂದು ಫೋಟೋ ಹಂಚಿಕೊಂಡ ಅನುಪಮ್ ಖೇರ್, ಈ ಫೋಟೋಗೆ ಶೀರ್ಷಿಕೆ ಕೊಟ್ಟವರಿಗೆ ಒಂದು ಆಫರ್ ಕೂಡ ಇಟ್ಟಿದ್ದಾರೆ.

ಅನುಪಮ್ ಖೇರ್ ನೀರಿಲ್ಲದ ಬಾತ್ ಡಬ್ ನಲ್ಲಿ ಮಲಗಿದ್ದಾರೆ. ಅಮ್ಮನ ಗರ್ಭದಲ್ಲಿ ಮಲಗಿದ ರೀತಿಯಲ್ಲಿಯೇ ಈ ಫೋಟೋ ಇದೆ. ಇದಕ್ಕೆ ಸೂಕ್ತ ಶೀರ್ಷಿಕೆ ಕೊಟ್ಟವರಿಗೆ ಸ್ವತಃ ಅನುಪಮ್ ಖೇರ್ ಮನೆಗೆ ಆಹ್ವಾನಿಸಲಿದ್ದಾರೆ. ಹಾ! ಅತ್ಯುತ್ತಮ ಐದು ಶೀರ್ಷಿಕೆ ಕೊಟ್ಟವರಿಗೆ ಇಲ್ಲಿ ಅನುಪಮ್ ಖೇರ್ ಮೀಟ್ ಆಗುವ ಚಾನ್ಸ್ ಇದೆ.

Edited By :
PublicNext

PublicNext

17/02/2022 08:37 pm

Cinque Terre

49.12 K

Cinque Terre

12