ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಯೇ ರಾಜೇಶ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಯೋ ಸಹಜ ತೊಂದರೆಯಿಂದಲೇ ರಾಜೇಶ್ ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಸಂಬಂಧ ವೈದ್ಯರು ಪತ್ರಿಕಾಗೋಷ್ಠಿಯನ್ನೂ ಕೂಡ ನಡೆಸಲಿದ್ದಾರೆ.
PublicNext
14/02/2022 09:52 am