ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾನ ಕೋಗಿಲೆ,ಗಾನ ದೇವತೆ ಕೊನೆ ನಡಿಗೆ

ಮುಂಬೈ: ಗಾನ ಕೋಗಿಲೆ ಗಾನ ದೇವತೆ ಲತಾ ಮಂಗೇಶ್ಕರ್ ಅವರ ಗಾನ ಸುಧೆ ಇನ್ನೂ ಹೃದಯದಲ್ಲಿ ಮಿಡಿಯುತ್ತಲೇ ಇದೆ. ಆದರೆ ಗಾನ ಸರಸ್ವತಿ ಲತಾ ಈಗ ಇಹಲೋಕ ತ್ಯಜಿಸಿ ಹೋಗಿದ್ದಾರೆ. ಹೋಗುವ ಮುನ್ನ, ಅವರ ಆ ಕೊನೆ ನಡೆದಗೆ ಹೇಗಿತ್ತು ಗೊತ್ತೇ. ಬನ್ನಿ, ನೋಡೋಣ.

ಲತಾ ಮಂಗೇಶ್ಕರ್ ಅವರಿಗೆ ಬರೋಬ್ಬರಿ 92 ವಯಸ್ಸಾಗಿತ್ತು. ಈ ವಯಸ್ಸಿನಲ್ಲೂ ಓಡಾಡಿಕೊಂಡೇ ಇದ್ದರು. ಆದರೆ ಮಹಾಮಾರಿ ಕೊರೊನಾ ಇವರನ್ನೂ ಬಿಡಲಿಲ್ಲ. ಅದಕ್ಕೇನೆ ಲತಾ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಆದರೂ ಲತಾ ನಡೆದುಕೊಂಡೇ ಹೋಗುತ್ತಿದ್ದರು ಅನಿಸುತ್ತದೆ. ಆಸ್ಪತ್ರೆಯ ಒಳಗಿನ ಒಂದು ವೀಡಿಯೋ ಈಗ ವೈರಲ್ ಆಗಿದೆ. ಲತಾ ಅವರ ಕೊನೆ ನಡಿಗೆ ವೀಡಿಯೋ ಅಂತಲೇ ಹೇಳಲಾಗುತ್ತಿದೆ.

Edited By :
PublicNext

PublicNext

06/02/2022 10:20 pm

Cinque Terre

67.74 K

Cinque Terre

1

ಸಂಬಂಧಿತ ಸುದ್ದಿ