ಮುಂಬೈ:ಮಹಾನ್ ಗಾಯಕಿ ಲತಾ ಮಂಗೇಶ್ಕರ್ ಅವರ ಅಂತಿಮ ಯಾತ್ರೆ ಶುರು ಆಗಿದೆ.ಶಿವಾಜಿ ಪಾರ್ಕ್ ನಲ್ಲಿಯೇ ಲತಾ ಅವರ ಪಾರ್ಥೀವ ಶರೀರವನ್ನ ಸಾರ್ವಜನಿಕ ದರುಶನಕ್ಕೆ ಇಡಲಾಗುತ್ತಿದೆ.
ಇಂದು ಸಂಜೆ 6.30 ಕ್ಕೆ ಇದೇ ಶಿವಾಜಿ ಪಾರ್ಕ್ ನಲ್ಲಿಯೇ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ನೆರವೇರುತ್ತಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗುತ್ತಿದೆ.
PublicNext
06/02/2022 05:24 pm