ಮುಂಬೈ: ಬಾಲಿವುಡ್ ನ ಹಾಟ್ ನಟಿ ನೋರಾ ಫತೇಹಿಯ ಮಾದಕ ನೋಟದಿಂದಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸದ್ಯ ಹೊಸ ಫೋಟೋಶೂಟ್ ಮಾಡಿಸಿಕೊಂಡು ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತನ್ನೊಂದಿಗೆ ಸುತ್ತಾಡೋಕೆ ಯಾರು ಬರುತ್ತೀರ ಎಂದು ಫೋಟೋಗೆ ಕ್ಯಾಪ್ಷನ್ ಬರೆದಿದ್ದಾರೆ.
ಇನ್ ಸ್ಟಾ ಗ್ರಾಮ್ ನಲ್ಲಿ ಫೋಟೋದೊಂದಿಗೆ ನೋರಾ ಆಫರ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ.
ನೋರಾ ಫತೇಹಿ ತಮ್ಮ ನೃತ್ಯ ಶೈಲಿ ಹಾಗೂ ಡ್ಯಾನ್ಸ್ ವಿಡಿಯೋಗಳಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಜೊತೆಗೆ ತಮ್ಮಔಟ್ ಫಿಟ್ ಹಾಗೂ ಫ್ಯಾಷನ್ ಆಯ್ಕೆಯಿಂದಲೂ ಆಗಾಗ ಸದ್ದು ಮಾಡುತ್ತಿರುತ್ತಾರೆ. ಕೆನಡಾದವರಾದ ನೋರಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾ, ಐಟಂ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಇಲ್ಲಿನ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ.
PublicNext
02/02/2022 03:46 pm