ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ನೂಕರ್ ಆಡ್ತವ್ರೆ ಆಕ್ಷನ್ ಪ್ರಿನ್ಸ್

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಖತ್ ಬಿಡಿ. ಬಿಡುವಿನ ಟೈಮ್‌ ನಲ್ಲಿ ಸ್ನೂಕರ್ ಆಡ್ತಿದ್ದಾರೆ. ಆ ವೀಡಿಯೋ ಈಗ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ಧ್ರುವ ಸರ್ಜಾ ಸಾಮಾನ್ಯವಾಗಿ ಹೆಚ್ಚು ಟೈಮ್ ಕಳೆಯೋದು ಜಿಮ್‌ ನಲ್ಲಿಯೇ. ಇದರ ಹೊರತಾಗಿ ಚಿತ್ರೀಕರಣದಲ್ಲಿಯೇ ನಿರತರಾಗಿರ್ತಾರೆ.

ಆದರೆ ಧ್ರುವ ಸರ್ಜಾ ಈಗ ಸ್ನೂಕರ್ ಕೂಡ ಆಡಿ ಖುಷಿಪಡ್ತಿದ್ದಾರೆ. ಆ ಕ್ಷಣದ ವೀಡಿಯೋ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.

Edited By :
PublicNext

PublicNext

02/02/2022 03:00 pm

Cinque Terre

41.08 K

Cinque Terre

0