ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡದ ತೋತಾಪುರಿ ಚಿತ್ರದಲ್ಲಿ ಹಿಂದಿ ಬಳಕೆ:ಜಗ್ಗೇಶ್ ಸಮರ್ಥನೆ

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರದ ಒಂದು ಹಾಡು ಭಾರಿ ಸೌಂಡ್ ಮಾಡುತ್ತಿದೆ. ಈ ಹಾಡಿನ ತುಣುಕು ಮಾತ್ರ ಈಗ ಹೊರ ಬಿದ್ದಿದೆ. ಚಿತ್ರದಲ್ಲಿ ಕರ್ಜ್ ಚಿತ್ರದ ಹಾಡನ್ನೇ ಬಳಸಿರೋದ್ರಿಂದ ಈ ಗೀತೆಗೆ ಕಾಮೆಂಟ್ ಕೂಡ ಬಂದಿವೆ. ಅದನ್ನ ಸರ್ಮರ್ಥಿಸಿಕೊಳ್ಳುತ್ತಲೇ, ನಟ ಜಗ್ಗೇಶ್ ಈ ಚಿತ್ರದ ಇಡೀ ಹಾಡು ಜನವರಿ 31 ಕ್ಕೆ ರಿಲೀಸ್ ಆಗುತ್ತಿದೆ. ನೋಡಿ, ಕೇಳಿ, ಎಂಜಾಯ್ ಮಾಡಿ ಅಂತಲೇ ಕೇಳಿಕೊಂಡಿದ್ದಾರೆ.

Edited By : Shivu K
PublicNext

PublicNext

29/01/2022 07:27 pm

Cinque Terre

95.48 K

Cinque Terre

2