ನೀಲಿ ಜಗತ್ತಿನ ಪೋಲಿ ತಾರೆ ಸನ್ನಿ ಲಿಯೋನ್ ಮತ್ತೊಂದು ವೀಡಿಯೋ ವೈರಲ್ ಆಗಿದೆ. ಇದು ಆ ಥರದ ವೀಡಿಯೋ ಅಲ್ಲವೇ ಅಲ್ಲ. ಇದು ಆಲ್ಬಂ ಸಾಂಗ್. ಇದನ್ನ ಕಂಡವ್ರು ವಾರೇ ವಾಹ್. ಏನ್ ಸಖತ್ ಆಗಿಯೇ ಇದೆ ಅಂತವ್ರೆ. ಬನ್ನಿ, ನೋಡೋಣ.
ಸನ್ನಿ ಲಿಯೋನ್ ನೀಲಿ ಜಗತ್ತನ್ನ ಬಿಟ್ಟು ಬಾಲಿವುಡ್‌ಗೆ ಬಂದಾಗಿದೆ. ಆದರೆ ಈ ನಟಿಯ ಆ ಹಾಟ್ ವೆದರ್ ಕಡಿಮೆ ಆಗಿಯೇ ಇಲ್ಲ. ಬಾಲಿವುಡ್‌ನ ಬೆಳ್ಳಿ ತೆರೆ ಮೇಲೂ ಇದು ಆಗಾಗ ಕಂಡು ಬರುತ್ತದೆ.
ಪನ್‌ಗಟ್‌ಮೇ ಆಯಿ ಹೈ ಪ್ರೇಮಿಕಾ ಹೆಸರಿನ ಆಲ್ಬಂ ಸಾಂಗ್ ನಲ್ಲಿ ಈಗ ಇದೇ ಸನ್ನಿ ಲಿಯೋನ್ ಹೊಸ ರಂಗೇರಸಿದ್ದಾರೆ. ಸಖತ್ ಹಾಟ್ ಆಗಿಯೇ ಇರೋ ಈ ಆಲ್ಬಂ ಸಾಂಗ್ ನ ಒಂದು ತುಣುಕು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನ ನೋಡಿದವ್ರು ಫುಲ್ ಖುಷ್ ಆಗ್ತವ್ರೆ.
PublicNext
25/01/2022 03:32 pm