ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದ್ಧೂರಿಯಾಗಿ ನಡೆಯಿತು ನಟಿ ಅಮೂಲ್ಯ ಸೀಮಂತ ಕಾರ್ಯ

ಬೆಂಗಳೂರು: ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.. ಇಂದು ಅಮೂಲ್ಯರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೀತು.. ಕೋವಿಡ್ ನಿಯಮಾವಳಿ ಹಿನ್ನೆಲೆ ಕುಟುಂಬಸ್ಥರು ಹಾಗೂ ಕೆಲ ಆಪ್ತರಿಗೆ ಮಾತ್ರ ಸೀಮಂತ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಅಲ್ಲದೆ ಸೀಮಂತ ಶಾಸ್ತ್ರಕ್ಕೆ ಅದ್ಧೂರಿಯಾಗಿ ಅಲಂಕಾರವನ್ನು ಮಾಡಲಾಗಿತ್ತು.

ಅಮೂಲ್ಯ, ಜಗದೀಶ್ ದಂಪತಿ ಇಬ್ಬರು ಫೋಟೊ ಗೆ ಫೋಸ್ ಕೊಟ್ಟಿದ್ದು ಎಲ್ಲರ ಕಣ್ಣು ಕೊರೈಸುವಂತಿದೆ. 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಹಾಗೂ ಜಗದೀಶ್ ಸದ್ಯ ತಮ್ಮ ಮನೆಗೆ ಪುಟ್ಟ ಕಂದಮ್ಮನ ಆಗಮನದ ನಿರೀಕ್ಷೆಯಲ್ಲಿದ್ದಾರೆ..

Edited By : Nagaraj Tulugeri
PublicNext

PublicNext

20/01/2022 11:02 pm

Cinque Terre

62.88 K

Cinque Terre

10