ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಲ್ಡೀವ್ಸ್ ದ್ವೀಪದಲ್ಲಿ ಪೂಜಾ ಹಾಟ್ ಪೋಜ್-ವೈರಲ್

ಹೈದ್ರಾಬಾದ್:ಟಾಲಿವುಡ್‌ನ ನಾಯಕಿ ಪೂಜಾ ಹೆಗಡೆ ಇನ್ನೂ ಮಾಲ್ಡೀವ್ಸ್ ಹ್ಯಾಂಗೋವರ್‌ ನಲ್ಲಿಯೇ ಇದ್ದಾರೆ. ಅಲ್ಲಿಂದ ವಾಪಾಸ್ ಬಂದು ಒಂದು ವಾರವೇ ಕಳೆದಿದೆ.ಆದರೂ ಅಲ್ಲಿ ತೆಗೆಸಿದ್ದ ಹಾಟ್ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಪಡ್ಡೆಗಳ ನಿದ್ದೆಗೆಡಿಸಿದ್ದಾರೆ.

ಮಾಲ್ಡೀವ್ಸ್ ಸಮುದ್ರತೀರದಲ್ಲಿ ಪೂಜಾ ಟು ಪೀಸ್ ಬಿಕಿನಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಅಲ್ಲಿಯ ನಿಸರ್ಗದ ರಮಣೀಯ ತಾಣದಲ್ಲಿಯ ನಿಂತುಕೊಂಡು ಭಿನ್ನ-ವಿಭಿನ್ನವಾಗಿಯೇ ಪೋಜ್ ಕೊಟ್ಟಿದ್ದಾರೆ. ಆದರೆ ಅವೆಲ್ಲ ಹಾಟ್ ಹಾಟ್ ಆಗಿಯೇ ಇವೆ ಅನ್ನೋದೇ ವಿಶೇಷ.

ಈ ಎಲ್ಲ ಫೋಟೋಗಳನ್ನ ಅದೆಷ್ಟೋ ಅಭಿಮಾನಿಗಳು ಕಂಡು ಖುಷ್ ಆಗಿದ್ದಾರೆ. ಇನ್ನು ಕೆಲವರು ಫುಲ್ ಫಿದಾ ಆಗಿದ್ದಾರೆ. ಈ ಎಲ್ಲ ಹಾಟ್ ಫೋಟೋಗಳು ಈಗ ಸೋಷಿಯಲ್ ಮೀಡಿಯಾದ ಇತರ ತಾಣದಲ್ಲೂ ಹರಿದಾಡುತ್ತಲೇ ಇವೆ.

Edited By :
PublicNext

PublicNext

17/01/2022 05:55 pm

Cinque Terre

53.74 K

Cinque Terre

4

ಸಂಬಂಧಿತ ಸುದ್ದಿ