ಬಾಲಿವುಡ್ ನಟಿ ಸನ್ನಿ ಲಿಯೋನ್ ಸದ್ಯ ಮಾಲ್ಡೀವ್ಸ್ ನಲ್ಲಿದ್ದಾರೆ. ಸದ್ಯ ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಮಾಲ್ಡೀವ್ಸ್ ನಲ್ಲಿ ರಜೆಯ ಮಜ ಕಳೆಯುತ್ತಿದ್ದಾರೆ.
ಇದರ ಜತೆಗೆ ಅನೇಕ ಬ್ರ್ಯಾಂಡ್ ಗಳ ಪ್ರಮೋಷನ್ ನಲ್ಲೂ ಅವರು ಬ್ಯುಜಿಯಾಗಿದ್ದಾರೆ. ಸದ್ಯ ಮಾಲ್ಡೀವ್ಸ್ ನಲ್ಲಿ ಸನ್ನಿ ಸುತ್ತಾಟ ನಡೆಸುತ್ತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಮುದ್ರತೀರದಲ್ಲಿ ಸ್ನಾನ ಮಾಡುವ ನಟಿ ಐಲ್ಯಾಂಡ್ ವೆಕೇಷನ್ ಎಂಜಾಯ್ ಮಾಡಿದ್ದಾರೆ. ಸದ್ಯ ಮಾಲ್ಡೀವ್ಸ್ ನಲ್ಲಿ ಮೈಚಳಿ ಬಿಟ್ಟು ಮೈಮಾಟ ತೋರಿದ ಸನ್ನಿ ಲುಕ್ ಗೆ ಪಡೆಗಳು ಫಿದಾ ಆಗಿದ್ದಾರೆ.
PublicNext
13/01/2022 10:30 pm