ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗರ್ಭಿಣಿ ಸಂಜನಾ ಜಿಮ್‌ನಲ್ಲಿ ವಾಕ್ ಮಾಡ್ತವ್ರೆ

ಬೆಂಗಳೂರು:ಸ್ಯಾಂಡಲ್‌ವುಡ್‌ ನಟಿ ಸಂಜನಾ ಗರ್ಲಾನಿ ಈಗಲೂ ವರ್ಕೌಟ್ ಮಾಡ್ತಿದ್ದಾರೆ. ಗರ್ಭಿಣಿ ಸಂಜನಾ ಈ ಸಮಯದಲ್ಲಿ ಜಿಮ್ ಗೆ ಬಂದಿದ್ದಾರೆ. ಅಲ್ಲಿಂದಲೇ ಒಂದು ವೀಡಿಯೋ ಕೂಡ ಮಾಡಿದ್ದಾರೆ. ಏನ್ ಹೇಳಿದ್ದಾರೆ. ನೀವೇ ನೋಡಿ.

ಹೌದು ತುಂಬು ಗರ್ಭಿಣಿ ಸಂಜನಾ ಗರ್ಲಾನಿ,ಸದ್ಯ ಲೈಟ್ ವಾಕ್ ಮಾಡುತ್ತಿದ್ದಾರೆ.ಈ ಸಮಯದಲ್ಲಿ ಎಂದಿನ ವರ್ಕೌಟ್ ಮಾಡಲು ಆಗೋದೇಯಿಲ್ಲ. ಆದರೂ ನಿಧಾನಗತಿಯಲ್ಲಿಯೇ ವಾಕ್ ಮಾಡ್ತಿದ್ದಾರೆ.ಅದನ್ನೇ ವೀಡಿಯೋ ಮೂಲಕವೂ ಹೇಳಿದ್ದಾರೆ.

Edited By :
PublicNext

PublicNext

13/01/2022 03:44 pm

Cinque Terre

45.15 K

Cinque Terre

1