ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲೆಯಾಳಂ ಇಂಡಸ್ಟ್ರಿ ಕರಾಳ ಸತ್ಯ ಬಿಚ್ಚಿಟ್ಟ ನಟಿ ಪಾರ್ವತಿ

ತಿರುವನಂತಪುರಂ:ಮಾಲಿವುಡ್‌ನ ಬಹುಭಾಷಾ ನಟಿ ಪಾರ್ವತಿ ತಮ್ಮ ಇಂಡಸ್ಟ್ರೀಯ ಕರಾಳ ಮುಖದ ಒಂದಷ್ಟು ಸತ್ಯವನ್ನ ಬಿಚ್ಚಿಟ್ಟಿದ್ದಾರೆ.

ನೇರಾನೇರವಾಗಿಯೇ ಮಾತನಾಡೋ ನಟಿ ಪಾರ್ವತಿ, ತಮ್ಮ ಇಂಡಸ್ಟ್ರೀಯಲ್ಲಿ ವೇಶಾವಾಟಿಕೆ ದಂಧೆ ನಡೆಯುತ್ತಿದೆ.ಸಿನಿಮಾರಂಗದ ಕೆಲ ಗಣ್ಯರೇ ಇದರಲ್ಲಿ ಇನ್ವಾಲ್ವ್ ಆಗಿದ್ದಾರೆ. ಹಾಗಂತ ಎಲ್ಲ ವಿಷಯವನ್ನೂ ಇಲ್ಲಿ ಹೇಳಲು ಆಗೋದಿಲ್ಲ. ಯಾಕಂದ್ರೆ ಇಲ್ಲಿ ಜೀವ ಭಯ ಇದೆ.

ಇಂಡಸ್ಟ್ರೀ ಬಗೆಗಿನ ಹೇಮಾ ಆಯೋಗದ ವರದಿಯಲ್ಲಿ ಸಾಕಷ್ಟು ಸತ್ಯಗಳೇ ಇವೆ. ಗಣ್ಯರ ಹೆಸರುಗಳೂ ಇವೆ. ಆದರೆ ಜೀವ ಭಯದಿಂದಲೇ ಈ ವರದಿ ಇಲ್ಲಿವರೆಗೂ ಹೊರಗೆ ಬರುತ್ತಿಲ್ಲ ಅಂತಲೇ ಪಾರ್ವತಿ ಮೆನನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Edited By :
PublicNext

PublicNext

13/01/2022 08:11 am

Cinque Terre

52.79 K

Cinque Terre

1