ಬಿಕಿನಿ ತೊಟ್ಟು ಕೈಯಲ್ಲಿ ಹೋಪ್ ಹಿಡಿದುಕೊಂಡು `ಕಿರಿಕ್’ ಬೆಡಗಿ ಸಂಯುಕ್ತ ಹೆಗಡೆ ಡ್ಯಾನ್ಸ್ ಮಾಡಿದ್ದಾರೆ. ಈ ರೀತಿ ತುಂಡುಡುಗೆ ತೊಟ್ಟು ಡ್ಯಾನ್ಸ್ ಮಾಡಿರುವುದು ಸಖತ್ ವೈರಲ್ ಆಗುತ್ತಿದೆ.
ಸಂಯುಕ್ತ ಹೆಗಡೆ ಸ್ಯಾಂಡಲ್ ವುಡ್ ನಲ್ಲಿ ಸದಾ ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುವ ನಟಿ. ಕೆಲ ದಿನಗಳ ಹಿಂದೆ ನಿರ್ಮಾಪಕರೊಬ್ಬರಿಗೆ ಯಾಕೆ ಕನ್ನಡದ ನಟಿಯರಿಗೆ ನೀವು ಅವಕಾಶಗಳನ್ನು ನೀಡಲ್ಲ ಎಂದು ಗರಂ ಆಗಿ ಹೇಳಿದ್ದರು.
ಸದ್ಯ ಬಿಕಿನಿ ತೊಟ್ಟು ಡಾನ್ಸ್ ಮಾಡಿರುವ ವಿಡಿಯೋವನ್ನು ನಟಿ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ರೀತಿ ಬಟ್ಟೆ ತೊಟ್ಟು ನೀವು ನೃತ್ಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದು ಆಕೆಯ ಹಕ್ಕು, ಆಕೆ ಯಾವ ಬಟ್ಟೆ ಬೇಕಾದರೂ ಹಾಕಬಹುದು ಎಂದು ಕಮೆಂಟ್ ಮಾಡಿದ್ದಾರೆ.
PublicNext
04/01/2022 03:58 pm