ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ಶಕ್ತಿಧಾಮದಲ್ಲಿ ಮಕ್ಕಳ ಜತೆ ಆಟವಾಡಿದ ಶಿವರಾಜ್‌ಕುಮಾರ್‌

ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಫ್ಯಾಮಿಲಿಯ ಶಕ್ತಿ ಧಾಮದಲ್ಲಿ ಮಕ್ಕಳ ಜೊತೆಗೆ ಮಕ್ಕಳಾಗಿ ಆಟವಾಡಿದ್ದಾರೆ.

ಪುನೀತ್ ರಾಜಕುಮಾರ್ ನೋಡಿಕೊಳ್ಳುತ್ತಿದ್ದ ಈ ಶಕ್ತಿಧಾಮದಲ್ಲಿ ಅನೇಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.ಇದೇ ಧಾಮದ ಮಕ್ಕಳನ್ನ ಶಿವರಾಜಕುಮಾರ್ ಭೇಟಿ ಆಗಿದ್ದಾರೆ.

ಅವರೊಟ್ಟಿಗೆ ಆಟವನ್ನೂ ಆಡಿ ಖುಷಿಪಟ್ಟಿದ್ದಾರೆ. ಅದೇ ವೀಡಿಯೋನೇ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ.

Edited By :
PublicNext

PublicNext

29/12/2021 10:18 am

Cinque Terre

49.18 K

Cinque Terre

1