ರೈಡರ್ ಚಿತ್ರ ಸತತ 5ನೇ ದಿನವು ಯಶಸ್ವಿ ಪ್ರದರ್ಶನ ಕಾಣುತ್ತಿದೆ.. ಮತ್ತೊಂದೆಡೆ ಚಿತ್ರ ಪೈರಸಿಯಾಗಿದ್ದು ಚಿತ್ರ ತಂಡಕ್ಕೆ ಬೇಸರವಾಗಿತ್ತು.. ಸದ್ಯ ಚಿತ್ರ ಪೈರಸಿಯಾದ್ರೂ ಚಿತ್ರ ಪ್ರೇಮಿಗಳು ಥಿಯೇಟರ್‌ಗೆ ಬಂದು ಸಿನೆಮಾ ನೋಡುತ್ತಿದ್ದಾರೆ.
ಚಿತ್ರದ ಭರ್ಜರಿ ಪ್ರದರ್ಶನಗಳ ಕುರಿತಾಗಿ ಪಬ್ಲಿಕ್ ನೆಕ್ಸ್ಟ್ ಜತೆ ಯುವರಾಜ ನಿಖಿಲ್ ಕುಮಾರಸ್ವಾಮಿ ಮನಬಿಚ್ಚಿ ಮಾತನಾಡಿದ್ದಾರೆ.. ಒಂದೊಳ್ಳೆ ಚಿತ್ರಕ್ಕೆ ಜನ ಸಾಥ್ ನೀಡಿದ್ದಾರೆ.. ಎಲ್ಲಾ ಜಿಲ್ಲೆಗಳಿಗೂ ಭೇಟಿ ಕೊಟ್ಟಿದ್ದೇವೆ.. ಈಗ ಹುಬ್ಬಳ್ಳಿ ಧಾರವಾಡಕ್ಕೂ ಹೋಗುವ ಪ್ಲಾನ್ ಇದೆ ಅಂತ ತಮ್ಮ ಉತ್ತರ ಕರ್ನಾಟಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.. ಈ ಕುರಿತು ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿರುವ ಚಿಟ್ ಚಾಟ್ ಇಲ್ಲಿದೆ..
PublicNext
28/12/2021 07:23 pm