ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಡರ್ ಪ್ರಚಾರ ಪಯಣ-ಹರಿದು ಬಂತು ಜನ ಸಾಗರ

ಜಾಗ್ವಾರ್ ಚಿತ್ರ ಖ್ಯಾತಿಯ ನಾಯಕ ನಟ ನಿಖಿಲ್ ಕುಮಾರ್ ಸ್ವಾಮಿ ರೈಡರ್ ಚಿತ್ರದ ಯಾತ್ರೆ ಶುರು ಮಾಡಿದ್ದಾರೆ. ಯಾವ ಊರಿಗೆ ಹೋದ್ರೂ ಸರಿಯೇ.ಅಲ್ಲಿ ಜನಸಾಗರವೇ ನಿಖಿಲ್ ರನ್ನ ವೆಲ್‌ ಕಮ್‌ ಮಾಡಿದೆ. ಆ ಕ್ಷಣದ ದೃಶ್ಯ ವೈಭವ ಇಲ್ಲಿದೆ. ನೋಡೋಣ.

ರಾಜ್ಯಾದ್ಯಂತ ರೈಡರ್ ಚಿತ್ರದ ಡಿಸೆಂಬರ್‌-24 ರಂದು ರಿಲೀಸ್ ಆಗಿದೆ. ಈ ಚಿತ್ರ ತೆರೆ ಕಂಡ ಊರುಗಳಿಗೆಲ್ಲ ರೈಡರ್ ನಿಖಿಲ್ ಕುಮಾರ್ ಈಗ ಭೇಟಿ ಕೊಡ್ತಿದ್ದಾರೆ.

ಚಿತ್ರ ಪ್ರಚಾರಕ್ಕೆಂದೇ ಶುರು ಮಾಡಿರೋ ಈ ಯಾತ್ರೆಯಲ್ಲಿ ನಿಖಿಲ್ ನಿನ್ನೆ ನಂಜನಗೂಡಿಗೆ ಹೋಗಿದ್ದರು.ಇಲ್ಲೂ ಇವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಬನ್ನೂರಿನ ರತ್ನಮಹಲ್ ಚಿತ್ರ ಮಂದಿರಕ್ಕೂ ನಿಖಿಲ್ ಭೇಟಿ ಕೊಟ್ಟಿದ್ದಾರೆ.ಇಲ್ಲೂ ಸಹ ನಿಖಿಲ್ ಜನಸಾಗರದ ಮಧ್ಯೇನೆ ಚಿತ್ರ ಮಂದಿರಕ್ಕೆ ಎಂಟ್ರಿ ಕೊಟ್ಟರು.

Edited By :
PublicNext

PublicNext

28/12/2021 05:39 pm

Cinque Terre

63.93 K

Cinque Terre

1