ಹೈದ್ರಾಬಾದ್:ಬೆಳ್ಳಿ ತೆರೆ ಮೇಲೆ ಎಲ್ಲ ರೀತಿಯಲ್ಲೂ ಕಾಣಿಸಿಕೊಳ್ಳಬಹುದು. ಆದರೆ ಸೆಕ್ಸಿ ಆಗಿಯೆ ಕಾಣಿಸಿಕೊಳ್ಳುವುದು ತುಂಬಾ ಕಷ್ಟ. ಅದು ನೆಕ್ಸ್ಟ್ ಲೆವಲ್‌ನ ಹಾರ್ಡ್ ವರ್ಕ್ ಅಂತಲೇ ಟಾಲಿವುಡ್ ನಟಿ ಸಮಂತಾ ಹೇಳಿಕೊಂಡಿದ್ದಾರೆ.
ಸಮಂತಾ ಪುಷ್ಪ ಚಿತ್ರದ ಒಂದೇ ಒಂದು ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಈ ಹಾಡು ರಿಲೀಸ್ ಆಗಿದ್ದೇ ತಡ, ಜನರ ಫುಲ್ ಹಾಟ್ ಟ್ರೀಟ್‌ಮೆಂಟ್ ತೆಗೆದುಕೊಂಡಿದ್ದರು.
ಅದೇ ಹಾಡಿನ ಒಂದು ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿಯೇ ಸಮಂತಾ ಶೇರ್ ಮಾಡಿಕೊಂಡಿದ್ದಾರೆ. ಇಂತಹ ರೋಲ್ ಅನ್ನ ಮಾಡುವುದು ಬಹು ಕಷ್ಟ.ಎಲ್ಲ ರೀತಿಯ ಪಾತ್ರದಲ್ಲೂ ಕಾಣಿಸಿಕೊಳ್ಳಬಹುದು.ಆದರೆ ಹಾಟ್ ಆಗಿಯೇ,ಸೆಕ್ಸಿಯಾಗಿಯೇ ಕಾಣಿಸಿಕೊಳ್ಳಲು ಸಾಕಷ್ಟು ಹಾರ್ಡ್ ವರ್ಕ್ ಮಾಡಲೇಬೇಕು ಅಂತಲೇ ಹೇಳಿದ್ದಾರೆ ಸಮಂತಾ.
PublicNext
21/12/2021 01:51 pm