ಸ್ಪೈಡರ್ ಮ್ಯಾನ್ ಫೀವರ್ ಇಡೀ ಜಗತ್ತನ್ನೇ ಆವರಿಸಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡಾ ಇದಕ್ಕೆ ಹೊರತಾಗಿಲ್ಲ. ಸ್ಪೈಡರ್ ಮ್ಯಾನ್: ನೋ ವೇ ಹೋಮ್ ವೀಕ್ಷಿಸಲು ಸ್ಪೈಡರ್ ಮ್ಯಾನ್ ಬಳಿಯೇ ಟಿಕೆಟ್ ಕೇಳುವ ಒಂದು ಫನ್ನಿ ವೀಡಿಯೋನ ಶಿಲ್ಪಾ ಶೆಟ್ಟಿ ಶೇರ್ ಮಾಡಿದ್ದಾರೆ. ಆದ್ರೆ ಇದನ್ನ ನೋಡಿದ ನೆಟ್ಟಿಗರು ಓವರ್ ಆಕ್ಟಿಂಗ್ ಅಂತ ಟ್ರೋಲ್ ಮಾಡಿದ್ದಾರೆ.
ಇನ್ನು ಸ್ಪೈಡರ್ ಮ್ಯಾನ್’ ಸರಣಿಯ ಹೊಸ ಸಿನಿಮಾ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಡಿಸೆಂಬರ್ 16 ರಂದು ಬಿಡುಗಡೆ ಆಗಿದ್ದು, ಈ ಸರಣಿಯ ಫೇವರಿಟ್ ಸಿನಿಮಾ ಎಂದೆನಿಸಿಕೊಂಡಿದೆ. ಅಲ್ಲದೇ ಈ ಚಿತ್ರಕ್ಕೆ ಎಲ್ಲ ಕಡೆಗಳಿಂದಲೂ ಅದ್ಭುತ ಪ್ರತಿಕ್ರಿಯೆ ಸಿಗ್ತಿದೆ.
PublicNext
18/12/2021 01:40 pm