ಮುಂಬೈ: ಶ್ರೀಮಂತ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬೈ ಅಪಾರ್ಟ್‌ಮೆಂಟ್ ಅನ್ನ ಪ್ರತಿ ತಿಂಗಳು 95 ಸಾವಿರದಂತೆ ಬಾಡಿಗೆಗೆ ನೀಡಿದ್ದಾರೆ.
ಹೌದು.ಬಾಲಿವುಡ್ ನಲ್ಲಿ ಸದ್ಯ ಇದೇ ಸುದ್ದಿ ಇದೆ. ಶಿವ ಆಸ್ಥಾನ ಹೈಟ್ಸ್ ನಲ್ಲಿರೋ ಅಪಾರ್ಟ್‌ಮೆಂಟ್ ಬಾಡಿಗೆ ನೀಡಿದ್ದಾರೆ.ಈಗಾಗಲೇ 33 ತಿಂಗಳಂತೆ ಅಗ್ರಿಮೆಂಟ್ ಕೂಡ ಆಗಿದೆ.
758 ಚದರಡಿ ಅಪಾರ್ಟ್‌ಮೆಂಟ್ 14ನೇ ಮಹಡಿಯಲ್ಲಿದೆ. 2.85 ಲಕ್ಷ ರೂಪಾಯಿಯನ್ನ ಸಲ್ಮಾನ್ ಖಾನ್ ಡೆಪಾಸಿಟ್ ಪಡೆದಿದ್ದಾರೆ ಅಂತಲೇ ಹೇಳಲಾಗುತ್ತಿದೆ. ಆದರೆ ಈ ಮನೆಯನ್ನ ಯಾರು ಬಾಡಿಗೆ ಪಡೆದಿದ್ದಾರೆ ಅನ್ನೋದು ಮಾತ್ರ ಗೊತ್ತಾಗಿಲ್ಲ.
PublicNext
16/12/2021 05:33 pm