ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಾಸ್ಟ್ ಅಂಡ್ ಫ್ಯೂರಿಯೆಸ್-10 ರಿಲೀಸ್ ಡೇಟ್‌ ಅನೌನ್ಸ್

ಹಾಲಿವುಡ್‌ ನ ಫಾಸ್ಟ್ ಅಂಡ್ ಫ್ಯೂರಿಯೆಸ್-10 ಚಿತ್ರದ ರಿಲೀಸ್ ಡೇಟ್ ಕೊನೆಗೂ ಅನೌನ್ಸ್ ಆಗಿದೆ. ಮುಂದಿನ ವರ್ಷ ಏಪ್ರೀಲ್-7ಕ್ಕೆ ರಿಲೀಸ್ ಆಗುವುದಿತ್ತು. ಆದರೆ ಈಗ ಚಿತ್ರದ ಬದಲಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ.

ಆಕ್ಷನ್ ಹೀರೊ ವಿನ್‌ ಡೀಸೆಲ್ ಅಭಿನಯದ ಫಾಸ್ಟ್ ಅಂಡ್‌ ಪ್ಯೂರಿಯೆಸ್-10 ಸಿನಿಮಾ ಬಹು ನಿರೀಕ್ಷೆತ ಸಿನಿಮಾನೇ ಆಗಿದೆ. ಈ ಚಿತ್ರದ ರಿಲೀಸ್ ಅನ್ನ ಅಷ್ಟೇ ಕಾತರದಿಂದಲೇ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದರು.ಹೌದು ಮುಂದಿನ ವರ್ಷ ಏಪ್ರೀಲ್-19 ರಂದು ಚಿತ್ರ ರಿಲೀಸ್ ಆಗುತ್ತಿದೆ.

ಕ್ರಿಸ್ ಮೋರ್ಗನ್ ಬರೆದಿರೋ ಈ ಚಿತ್ರಕ್ಕೆ ಜೆಸ್ಟಿನ್ ಲಿನ್ ನಿರ್ದೇಶನವಿದೆ. ಫಾಸ್ಟ್ ಅಂಡ್ ಪ್ಯೂರಿಯೆಸ್ ಸರಣಿಯ ಎರಡನೆಯ ಕಟ್ಟಕಡೆಯ ಚಿತ್ರ ಇದಾಗಿದೆ.

Edited By :
PublicNext

PublicNext

15/12/2021 05:19 pm

Cinque Terre

25.43 K

Cinque Terre

0

ಸಂಬಂಧಿತ ಸುದ್ದಿ