ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ಜೊತೆ ಮನಬಿಚ್ಚಿ ಮಾತಾಡಿದ ತಮಿಳು ನಟಿ ಅಪರ್ಣ

ರೈಮ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಮಿಳಿನ ನಟಿ ಅಪರ್ಣ ಇಂದು ಬೆಂಗಳೂರಿಗೆ ಆಗಮಿಸಿದ್ರು. ಚಿತ್ರದ ಸೆಲೆಬ್ರಿಟಿ ಶೋನಲ್ಲಿ ಭಾಗಿಯಾಗಿದ್ದ ಅಪರ್ಣ ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದ್ದಾರೆ.

ರೈಮ್ಸ್ ಚಿತ್ರದಲ್ಲಿ ಪೊಲೀಸ್ ಹಿರಿಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಪರ್ಣ ತಮ್ಮ ಮೊದಲ ಕನ್ನಡ ಚಿತ್ರ ಹಾಗೂ ಚಿತ್ರದಲ್ಲಿ ಕನ್ನಡ ಮಾತನಾಡಿದ ಅನುಭವ ಸೇರಿದಂತೆ ಕನ್ನಡದ KGF ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.. ಈ ಕುರಿತ ಚಿಟ್ ಚಾಟ್ ಇಲ್ಲಿದೆ..

Edited By : Manjunath H D
PublicNext

PublicNext

13/12/2021 08:22 am

Cinque Terre

76.14 K

Cinque Terre

1

ಸಂಬಂಧಿತ ಸುದ್ದಿ