ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹೊಸ ನೇಬರ್ ಯಾರ್ ಗೊತ್ತೇ ? ಹೌದು. ತಮ್ಮ ನೇಬರ್‌ಗೆ ಶುಭ ಕೋರಿದ ಅನುಷ್ಕಾ ಶರ್ಮಾ ಈಗ ಅವರನ್ನ ಕೊನೆಗೂ ಮದುವೆ ಆಗಿದ್ದೀರಾ ? ಆದಷ್ಟು ಬೇಗ ನಿಮ್ಮ ಮನೆಗೆ ಬಂದು ಬಿಡಿ ಅಂತಲೇ ಹೇಳಿದ್ದಾರೆ.
ಹೌದು. ಅನುಷ್ಕಾ ನೇಬರ್ ಬೇರೆ ಯಾರೋ ಅಲ್ಲ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್. ಇವರಿಗೆ ಶುಭ ಹಾರೈಸಿದ ಅನುಷ್ಕಾ ಶರ್ಮಾ,ನೀವು ನಮ್ಮ ನೇಬರ್, ವಲ್‌ಕಮ್ ಟು ಹೋಮ್ ಅಂತಲೇ ಸ್ವಾಗತಿಸಿದ್ದಾರೆ.
ಇನ್ಮುಂದೆ ನಿಮ್ಮ ಮನೆಯ ಕೆಲಸದ ಸೌಂಡ್ ಕೇಳುವುದು ತಪ್ಪಿದಂತಾಗುತ್ತದೆ ಅಂತಲೂ ಹಾಸ್ಯ ಚಟಾಕೆನ್ನೂ ಹಾರಿಸಿದ್ದಾರೆ.ಅಂದ್ಹಾಗೆ ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಮ್ ಮೂಲಕವೇ ಈ ಎಲ್ಲ ಮಾತು ಮತ್ತು ಶುಭ ಹಾರೈಕೆ ತಿಳಿಸಿದ್ದಾರೆ.
PublicNext
11/12/2021 06:38 pm