ಮುಂಬೈ:ಬಾಲಿವುಡ್ ನ ಗದರ್ ಸಿನಿಮಾ ಪಾರ್ಟ್-2 ಚಿತ್ರದ ಚಿತ್ರೀಕರಣ ಶುರು ಆಗಿದೆ. ನಟಿ ಅಮೀಶಾ ಪಟೇಲ್ ಮತ್ತೊಮ್ಮೆ ಈ ವಿಶೇಷ ಚಿತ್ರದಲ್ಲಿ ಅಭಿನಯಿಸ್ತಿರೋದಕ್ಕೆ ಖುಷಿ ಆಗಿದೆ ಅಂತಲೂ ಹೇಳಿದ್ದಾರೆ.
ಸಕೀನಾ ಪಾತ್ರದಲ್ಲಿ ಎರಡನೇ ಸಲ ಕಾಣಿಸಿಕೊಳ್ಳುತ್ತಿರೋದು ಖುಷಿ ತಂದಿದೆ. ಸಕೀನಾ ಪಾತ್ರ ನನ್ನ ರಕ್ತದಲ್ಲಿಯೇ ಇದೆ. ತಾರಾ ಸಿಂಗ್ ಪಾತ್ರದಲ್ಲಿ ಸನ್ನಿ ಡಿಯೋಲ್ ಇದ್ದಾರೆ. ಇವರೊಟ್ಟಿಗೆ ಮತ್ತೊಮ್ಮೆ ಅಭಿನಯಿಸ್ತಿರೋದು ಕೂಡ ಡಬಲ್ ಖುಷಿ ತಂದಿದೆ ಅಂತಲೂ ಹೇಳಿದ್ದಾರೆ ಅಮೀಶಾ ಪಟೇಲ್.
PublicNext
10/12/2021 10:17 pm