ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಸ್ಥಾನದಲ್ಲಿ ಡಿ-09ಕ್ಕೆ ವಿಕ್ಕಿ-ಕತ್ರಿನಾ ಮ್ಯಾರೇಜ್

ಮುಂಬೈ:ಬಾಲಿವುಡ್‌ನ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆ ಡಿಸೆಂಬರ್-09 ಕ್ಕೆ ನಡೆಯಲಿದೆ. ರಾಜಸ್ಥಾನದ ಮಾಧೋಪುರದಲ್ಲಿ ನಡೆಯಲಿರೋ ಈ ಮದುವೆಗಾಗಿಯೇ ಈಗಲೇ ಕತ್ರಿನಾ ಮತ್ತು ವಿಕ್ಕಿ ಮುಂಬೈಯಿಂದ ರಾಜಸ್ಥಾನಕ್ಕೆ ತೆರಳಿದ್ದಾರೆ. ಆ ಕ್ಷಣದ ಫೋಟೋಗಳನ್ನ ಈಗ ANI ಸುದ್ದಿ ಸಂಸ್ಥೆ ತನ್ನಅಧಿಕೃತ ಟ್ವಿಟರ್ ಪೇಜ್‌ ನಲ್ಲೂ ಹಂಚಿಕೊಂಡಿದೆ.

Edited By :
PublicNext

PublicNext

08/12/2021 06:50 pm

Cinque Terre

26.02 K

Cinque Terre

0