ಕನ್ನಡ ಚಿತ್ರರಂಗದ ಹಿರಿಯ ನಟ” ಶಿವರಾಮಣ್ಣ” ಎಂದೇ ಖ್ಯಾತಿ ಹೊಂದಿರುವ ಎಸ್.ಶಿವರಾಮ್ ನಿನ್ನೆ ಡಿ.4 ರಂದು ಇಹಲೋಕ ತ್ಯಜಿಸಿದ್ದಾರೆ.
ಅವರ ಅಗಲಿಕೆಗೆ ಕನ್ನಡ ಚಿತ್ರರಂಗ ಕಣ್ಣೀರಿಡುತ್ತಿದೆ. ಇನ್ನು ಶಿವರಾಂ ಅವರ ಅಂತಿಮ ದರ್ಶನ ಪಡೆದ ನಟ, ನಟಿಯರು ಶಿವರಾಮ ಅವರನ್ನು ನೆನಪಿಸಿಕೊಂಡು ಕಣ್ಣೀರಾದರು.
ನೆನಪಿನಂಗಳಕ್ಕೆ ಜಾರಿದ ಕನ್ನಡಿಗರ ಪ್ರೀತಿಯ ಶಿವರಾಮಣ್ಣಕೆಲವು ವಿಶೇಷ ಫೋಟೋಗಳು ಇಲ್ಲಿವೆ ನೋಡಿ
PublicNext
05/12/2021 01:18 pm