ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಿರಿಯ ನಟ ಶಿವರಾಂ ಅವರಿಗೆ ಕಲಾ ಶ್ರದ್ಧಾಂಜಲಿ ಸಲ್ಲಿಸಿದ ಧಾರವಾಡದ ಯುವ ಕಲಾವಿದ

ಧಾರವಾಡ: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರು ನಿನ್ನೆ ವಿಧಿವಶರಾಗಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿದಂತಾಗಿದೆ.

ಅಗಲಿದ ನಟ ಶಿವರಾಂ ಅವರಿಗೆ ಧಾರವಾಡದ ಯುವ ಕಲಾವಿದ ತಮ್ಮ ಕಲೆಯ ಮೂಲಕ ಕಲಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕೆಲಗೇರಿಯ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರ ಪುತ್ರ ವಿನಾಯಕ ಅವರು ನಟ ಶಿವರಾಂ ಅವರ ಚಿತ್ರ ಬಿಡಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Edited By : Manjunath H D
PublicNext

PublicNext

05/12/2021 09:58 am

Cinque Terre

31.31 K

Cinque Terre

0