ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಲ್ಪ ರೂಪದಲ್ಲಿ ಪುನೀತ್ ಇನ್ನೂ ಜೀವಂತ

ಹಾವೇರಿ:ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದೂ ಮಾಸದೇ ಇರೋ ಒಂದು ಜೀವಂತ ಪವರ್. ಕನ್ನಡಿಗರ ಈ ಸ್ಟಾರ್ ಇಹಲೋಕ ತ್ಯಜಿಸಿ ತಿಂಗಳುಗಳೇ ಕಳೆದು ಹೋಗಿದೆ. ಆದರೆ ಪುನೀತ್ ಎಲ್ಲರ ಹೃದಯದಲ್ಲಿ ಇನ್ನೂ ಹಾಗೆ ಇದ್ದಾರೆ. ಅದರಂತೆ ಪುನೀತ್ ಈಗ ಶಿಲ್ಪ ರೂಪದಲ್ಲಿ ಮತ್ತೆ ಹುಟ್ಟಿದ್ದಾರೆ.

ಹಾವೇರಿ ಜಿಲ್ಲೆಯ ಗೋಟಗೂಡಿಯಲ್ಲಿ ಪುನೀತ್ ಶಿಲ್ಪರೂಪದಲ್ಲಿ ಜೀವಪಡೆದಿದ್ದಾರೆ.ಕಲಾವಿದನ ಕಲ್ಪನೆಯಲ್ಲಿ ಅರಳಿದ ರಾಜಕುಮಾರ ಈಗ ಎಲ್ಲರ ಹೃದಯ ಕದೆಯುತ್ತಿದ್ದಾರೆ. ಅದೇ ಪುನೀತ್ ಶಿಲ್ಪದ ಒಂದು ಪುಟ್ಟ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Edited By :
PublicNext

PublicNext

29/11/2021 08:15 pm

Cinque Terre

68.15 K

Cinque Terre

0