ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನೀತ್ ಫ್ಯಾಮಿಲಿಗೆ ಡೈರೆಕ್ಟರ್ ರಾಜಮೌಳಿ ಸಾಂತ್ವನ

ಬೆಂಗಳೂರು:ಟಾಲಿವುಡ್‌ ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಇಂದು ಬೆಂಗಳೂರಿಗೆ ಬಂದು ಪುನೀತ್ ಫ್ಯಾಮಿಲಿಗೆ ಸಾಂತ್ವನ ಹೇಳಿದ್ದಾರೆ.

ಪುನೀತ್ ಆತ್ಮೀಯತೆ ಕೇವಲ ಕನ್ನಡಕ್ಕೆ ಸೀಮಿತಾಗಿಲ್ಲ.ಅದು ಪಕ್ಕದ ರಾಜ್ಯದಲ್ಲೂ ಇದೆ.ಅಲ್ಲಿಯ ಬಹುತೇಕ ಕಲಾವಿದರು ಬಂದು ಪುನೀತ್ ಅಂತಿಮ ನಮನ ಸಲ್ಲಿಸಿದ್ದರು.

ಡೈರೆಕ್ಟರ್ ರಾಜಮೌಳಿ ಮಾತ್ರ ಇಲ್ಲಿವರೆಗೂ ಬಂದಿರಲಿಲ್ಲ.ಆದರೆ ಇವತ್ತು ಪುನೀತ್ ಮನೆಗೆ ಬಂದಿದ್ದ ರಾಜಮೌಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

Edited By :
PublicNext

PublicNext

26/11/2021 04:23 pm

Cinque Terre

49.09 K

Cinque Terre

0