ಬೆಂಗಳೂರು: ನಟಿ ಅಭಿನಯ ಬಿಗ್ ಸ್ಕ್ರೀನ್ ನಲ್ಲಿ ಸೌಂಡ್ ಮಾಡೋಕೆ ರೆಡಿಯಾಗಿದ್ದಾರೆ. ಈಗ 'ಅರ್ಜುನ ಸನ್ಯಾಸಿ' ಚಿತ್ರದ ಮೂಲ ಹೊಸಬರ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಸಿಟಿಯಲ್ಲಿ ಜೀವನ ಮಾಡುವ ಜಾಯಿನ್ಟ್ ಫ್ಯಾಮಿಲಿಯಲ್ಲಿ ಗಂಡ ಹೆಂಡ್ತಿ ಜಾಯಿನ್ ಆಗದಿರಲು ಕಾರಣ ಏನು? ಹನಿ ಮೂನ್ ಪ್ರಾಬ್ಲಂ ಹೇಗಿರುತ್ತೆ ಅಂತ ತೋರಿಸಲಾಗಿದೆ.
ಸಾಕಷ್ಟು ಚಿತ್ರಗಳಲ್ಲಿ ನಟಿಸುವ ಅಭಿನಯ ಸದ್ಯ ಸೀರಿಯಲ್ ಜಗತ್ತಿನಲ್ಲೂ ಸೌಂಡ್ ಮಾಡ್ತಿದ್ದು ಹಿಟ್ಲರ್ ಕಲ್ಯಾಣ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲೂ ಸಖತ್ ಆಗಿ ಮಿಂಚುತ್ತಿದ್ದಾರೆ. ಈ ಕುರಿತು ನಮ್ಮ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿರುವ ಚಿಟ್ ಚಾಟ್ ಇಲ್ಲಿದೆ..
PublicNext
25/11/2021 10:46 pm