ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ್ಯಾಧಿಪತಿ ಗೆಲ್ಲದವ್ರಿಗೆ ಪುನೀತ್ ಚೆಕ್ ಬರೆದು ಕೊಡ್ತಿದ್ದರು

ಬೆಂಗಳೂರು: ಪುನೀತ್ ರಾಜಕುಮಾರ್ ಸಾಕಷ್ಟು ಸಹಾಯ ಮಾಡಿದ್ದಾರೆ. ಕನ್ನಡದ ಕೋಟ್ಯಾಧಿಪತಿ ಬಗೆಗಿನ ಒಂದು ವಿಷಯ ಈಗ ಹೊರ ಬಿದ್ದಿದೆ. ಅದೇನೂ ಬನ್ನಿ ಹೇಳ್ತಿವಿ.

ಕನ್ನಡದ ಕೋಟ್ಯಾಧಿಪತಿಯಲ್ಲಿ ಅನೇಕರು ಭಾಗವಹಿಸಿದ್ದರು.ಕೆಲವರು ಗೆಲ್ಲುತ್ತಿದ್ದರು. ಇನ್ನು ಕೆಲವರು ಹಣ ಗೆಲ್ಲದೇ ಬೇಸರದಲ್ಲಿಯೇ ಹೋಗುತ್ತಿದ್ದರು.ಅಂತವರಿಗೆ ಪುನೀತ್ ಚೆಕ್ ಬರೆದುಕೊಡುತ್ತಿದ್ದರು. ಅವರ ಕಷ್ಟಕ್ಕೆ ಆ ಕ್ಷಣವೇ ಸ್ಪಂದಿಸುತ್ತಿದ್ದರು. ಈ ವಿಷಯವನ್ನ ಪುನೀತ್ ಮ್ಯಾನೇಜರ್ ಆಗಿದ್ದ ರಾಜಕುಮಾರ್ ಈಗ ಹೇಳಿದ್ದಾರೆ.

Edited By :
PublicNext

PublicNext

24/11/2021 04:32 pm

Cinque Terre

32.57 K

Cinque Terre

3