ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕಾರ್ಮೋಡ ಸರಿದು ಕಾಮನಬಿಲ್ಲು ಮೂಡಲಿದೆ' ಎಂದ ನಟಿ ಶಿಲ್ಪಾ ಶೆಟ್ಟಿ

ಮುಂಬೈ: 12ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಸಾಮಾಜಿಕ ಜಾಲತಾಣಗಳಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಪತಿ ರಾಜ್ ಕುಂದ್ರಾ ಅವರೊಂದಿಗಿನ ಫೋಟೋಗಳ ಸಮೇತ ಪೋಸ್ಟ್ ಹಾಕಿರುವ ಅವರು ಪತಿ ಜೈಲಿಗೆ ಹೋದಾಗ ತಮ್ಮೊಂದಿಗೆ ನಿಲುವು ತಾಳಿ ಆತ್ಮಸ್ಥೈರ್ಯ ತುಂಬಿದ ಅಭಿಮಾನಿಗಳಿಗೆ ಅವರು ವಿಶೇಷ ಧನ್ಯವಾದ ತಿಳಿಸಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಶಿಲ್ಪಾ ಶೆಟ್ಟಿ, ನಾವು ನಮ್ಮ ಮಕ್ಕಳೊಂದಿಗೆ ನಾಳಿನ ಭರವಸೆಯ ದಿನಗಳನ್ನು ಕಳೆಯುತ್ತಿದ್ದೇವೆ. ಕಾರ್ಮೋಡ ಸರಿದು ಕಾಮನಬಿಲ್ಲು ಮೂಡಲಿದೆ ಎಂದು ವಿಶ್ವಾಸದಿಂದ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

22/11/2021 02:19 pm

Cinque Terre

26.05 K

Cinque Terre

2