ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ಪುನೀತ್ ನಮನ ಕಾರ್ಯಕ್ರಮಕ್ಕಾಗಿಯೇ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ವಿಶೇಷವಾದ ಹಾಡನ್ನ ರಚಿಸಿದ್ದಾರೆ. ಮುತ್ತುರಾಜ ಹೆತ್ತ ಮಗನೇ ಎತ್ತ ಹೋದೆಯೋ ಅನ್ನೋ ಈ ಗೀತೆಯನ್ನ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಇದರ ವೀಡಿಯೋ ಇಲ್ಲಿದೆ. ನೋಡಿ
PublicNext
16/11/2021 06:17 pm