ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಓದು ಮುಂದುವರೆಸಲು ನ್ಯೂಯಾರ್ಕ್ ಗೆ ತೆರಳಿದ ಪುನೀತ್ ಪುತ್ರಿ ಧೃತಿ

ದೇವನಹಳ್ಳಿ:ಪುನೀತ್ ರಾಜಕುಮಾರ್ ಹಿರಿಯ ಪುತ್ರಿ ಧೃತಿ ಮತ್ತೆ ವಿದೇಶಕ್ಕೆ ಇವತ್ತು ಮರಳಿದ್ದಾರೆ.ಅಪ್ಪನ ನಿಧನದ ಸುದ್ದಿ ಕೇಳಿ ಶಾಕ್‌ ನಲ್ಲಿಯೇ ಬೆಂಗಳೂರಿಗೆ ಬಂದು ಇಳಿದ ಧೃತಿ ತುಂಬಾ ನೋವುಪಟ್ಟಿದ್ದಳು.ಆದರೆ ಈಗ ಅಪ್ಪನ ಎಲ್ಲ ಕಾರ್ಯ ಮುಗಿದ ಬಳಿಕ ಅಪ್ಪನ ಆಸೆಯಂತೆ ಈಗ ವಿದ್ಯಾಭ್ಯಾಸ ಮುಂದುವರೆಸಲು ಮತ್ತೆ ನ್ಯೂಯಾರ್ಕ್ ಗೆ ತೆರಳಿದ್ದಾಳೆ.

ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ತಾಯಿ ಅಶ್ವಿನಿ, ಎರಡನೇ ಮಗಳು ವಂದಿತಾ, ದೊಡ್ಡಪ್ಪ ರಾಘವೇಂದ್ರ ರಾಜ್‌ ಕುಮಾರ್ ಧೃತಿಯನ್ನ ಬೀಳ್ಕೊಟ್ಟಿದ್ದಾರೆ.

Edited By :
PublicNext

PublicNext

13/11/2021 07:26 pm

Cinque Terre

28.91 K

Cinque Terre

3