ಮಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶೂಟಿಂಗ್ ಸೆಟ್ ನಲ್ಲಿ ತಮ್ಮ ಸಹ ಕಲಾವಿದರ ಜೊತೆ ಹೇಗೆ ಫ್ರೆಂಡ್ಲಿಯಾಗಿದ್ರೂ ಅನ್ನೋದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.
ದೋಣಿಯಲ್ಲಿ ತಾನೇ ಸ್ವತಃ ಹುಟ್ಟು ಹಾಕುತ್ತಾ, ತುಳು ಸಂಸ್ಕೃತಿ ಬಿಂಬಿಸುವ ಗೀತೆಯನ್ನು ಇಲ್ಲಿ ಹಾಡಿ ' ತುಳು ಭಾಷಾ ಪ್ರೇಮವನ್ನು ಮೆರೆದಿದ್ದಾರೆ 'ಅಪ್ಪು!'
'ನಟ ಸಾರ್ವಭೌಮ' ಸಿನಿಮಾದ ಚಿತ್ರೀಕರಣದ ವೇಳೆ ತೆಗೆದಿದ್ದ ಈ ಅಪರೂಪದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
12/11/2021 10:44 am