ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲವ್ ಯು ರಚ್ಚು ಚಿತ್ರದಲ್ಲಿ ರಚ್ಚು ಬೋಲ್ಡ್ ಗೃಹಿಣಿ

ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಮ್ಮೆ ಬೋಲ್ಡ್ ಮಾತ್ರದ ಮೂಲಕ ಬರ್ತಿದ್ದಾರೆ. ಗೃಹಿಣಿ ಪಾತ್ರ ನಿರ್ವಹಿಸಿದ್ದರೂ ಕೂಡ ಇಲ್ಲೂ ಬೋಲ್ಡ್ ಆಗಿಯೇ ಅಭಿನಯಿಸಿದ್ದಾರೆ. ಆ ಬೋಲ್ಡ್ ರೋಲ್ ನ 'ಮುದ್ದು ನೀನು' ಹಾಡು ನವೆಂಬರ್-09 ರಂದು ಸಂಜೆ ರಿಲೀಸ್ ಆಗುತ್ತಿದೆ.

ಲವ್ ಯು ರಚ್ಚು ಚಿತ್ರದಲ್ಲಿಯೇ ರಚಿತಾ ಗೃಹಿಣಿ ಪಾತ್ರ ಮಾಡ್ತಿದ್ದಾರೆ. ಕನ್ನಡದ ಕೃಷ್ಣ ಅಜಯ್ ರಾವ್ ಈ ಸಲ ಇಲ್ಲಿ ರಚಿತಾಗೆ ಸಾಥ್ ಕೊಟ್ಟಿದ್ದಾರೆ. ಬೋಲ್ಡ್ ಗೃಹಿಣಿಯ ಈ ಹಾಡು ಹಾಟ್ ಹಾಟ್ ಆಗಿಯೇ ಇದೆ ಅನಿಸುತ್ತಿದೆ. ಡೈರೆಕ್ಟರ್ ಗುರುದೇಶಪಾಂಡೆ ಅವರ ಈ ಚಿತ್ರದ ಪೋಸ್ಟರ್ ಆ ಬೋಲ್ಡ್ ನೆಸ್ ಅನ್ನ ಪ್ರದರ್ಶಿಸುತ್ತಿದೆ. ಈ ಹಿಂದಿನ ಐ ಲವ್ ಯು ಚಿತ್ರದ ಒಂದು ಹಾಡಲ್ಲಿ ರಚಿತಾ ಮತ್ತು ಉಪ್ಪಿ ಬೋಲ್ಡ್ ಆಗಿಯೇ ಕಾಣಿಸಿಕೊಂಡು ಭಾರಿ ಸುದ್ದಿ ಆಗಿದ್ದರು. ಈಗ ಕೃಷ್ಣ ಅಜಯ್ ರಾವ್ ಸರದಿ. ಹಾಡು ಹೇಗಿರುತ್ತದೆ ಅನ್ನೋದೇ ಈಗೀನ ಕುತೂಹಲ ವೇಟ್ ಮಾಡಿ.

Edited By :
PublicNext

PublicNext

08/11/2021 09:50 pm

Cinque Terre

34.17 K

Cinque Terre

1