ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮ್‌ಗೋಪಾಲ್ ವರ್ಮಾ ಮಾದಕ LADKI ಟ್ರೈಲರ್ ರಿಲೀಸ್

ಹೈದ್ರಾಬಾದ್: ಟಾಲಿವುಡ್‌ನ ಡೈರೆಕ್ಟರ್ ರಾಮಗೋಪಾಲ್‌ ವರ್ಮಾ ಈಗ ಮತ್ತೆ ಸುದ್ದಿಯಲ್ಲಿಯೇ ಇದ್ದಾರೆ. ತಮ್ಮ ನಿರ್ದೇಶನದ ಲಡಕಿ (LADKI) ಚಿತ್ರದ ಮೂಲಕ ಭಾರಿ ಸೌಂಡ್ ಮಾಡ್ತಿದ್ದಾರೆ. ಹೌದು. ರಾಮ್ ಗೋಪಾಲ್ ವರ್ಮಾ ಹೇಳಿದಂತೆ ಇದು ಮೊಟ್ಟ ಮೊದಲ ಇಂಡಿಯನ್ ಮಾರ್ಷಲ್ ಆರ್ಟ್ ಸಿನಿಮಾ.ಇದರ ಟ್ರೈಲರ್ ಹೊರ ಬಿದ್ದಿದೆ.

ರಾಮ್‌ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಚಿತ್ರಗಳಲ್ಲಿ ಇತ್ತೀಚಿಗೆ ಜಾಸ್ತಿನೇ ಹಾಟ್ ಟಚ್ ಬರ್ತಿದೆ. ನಟಿಯರಿಗೆ ಮಾದಕ ಸ್ಪರ್ಶಿ ನೀಡಿ ಸಿನಿಮಾ ಮಾಡ್ತಿದ್ದಾರೆ. ಸಮರ ಕಲೆಯ ಈ ಲಡಕಿ ಚಿತ್ರವೂ ಅದೇ ಥರ ಇದೆ. ನಟಿ ಪೂಜಾ ಬಾಲೇಕರ್ ಈ ಚಿತ್ರದಲ್ಲಿ 'ಲಡಕಿ' ಪಾತ್ರ ನಿರ್ವಹಿಸಿದ್ದಾರೆ. ಗೋವಾ,ಮುಂಬೈ,ಚೀನಾ ದಲ್ಲಿ ಈ ಚಿತ್ರವನ್ನ ಚಿತ್ರೀಕರಣ ಮಾಡಲಾಗಿದೆ.ಈಗ ಚಿತ್ರದ ಟ್ರೈಲರ್ ರಿಲೀಸ್ ಆಗಿ ಭಾರಿ ಗಮನ ಸೆಳೆಯುತ್ತಿದೆ.

Edited By :
PublicNext

PublicNext

08/11/2021 06:26 pm

Cinque Terre

28.85 K

Cinque Terre

2