ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪುಗೆ ಪದ್ಮಶ್ರೀ ಅಲ್ಲ,ಅಮರಶ್ರೀ ಪ್ರಶಸ್ತಿ ಕೊಡಬೇಕು:ಶಿವರಾಜ್ ಕುಮಾರ್

ಬೆಂಗಳೂರು: ಪುನೀತ್ ರಾಜಕುಮಾರ್‌ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಅನ್ನೋ ಒತ್ತಾಯ ಈಗ ಹೆಚ್ಚಾಗಿದೆ. ಆದರೆ ಈ ಬಗ್ಗೆ ಪುನೀತ್ ಹಿರಿಯ ಸಹೋದರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಏನ್ ಹೇಳಿದ್ದಾರೆ.ಇಲ್ಲಿದೆ ಆ ಮಾಹಿತಿ.

ಅಪ್ಪು ನಮ್ಮಲ್ಲರಿಗೂ ದೊಡ್ಡವನು. ಅವನಿಗೆ ಪದ್ಮಶ್ರೀ ಅಲ್ಲ, ಅಮರಶ್ರೀ ಪ್ರಶಸ್ತಿ ಕೊಡಬೇಕು. ಅವನು ಯಾವಾಗಲೂ ಅಮರನೇ. ಆ ಕಾರಣಕ್ಕೇನೆ ಅಪ್ಪುಗೆ ಅಮರಶ್ರೀ ಪ್ರಶಸ್ತಿ ಕೊಡೋದು ಸೂಕ್ತ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

08/11/2021 06:09 pm

Cinque Terre

46.61 K

Cinque Terre

0