ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಯನ್ನು ಲೆಕ್ಕಿಸಿದೇ ಅಪ್ಪು ಅಭಿಮಾನಿಗಳಿಂದ ಸಮಾಧಿ ದರ್ಶನ

ಬೆಂಗಳೂರು : ಪುನೀತ್ ನಮ್ಮನಗಲಿ ಇಂದಿಗೆ 11 ದಿನಗಳಾಗಿವೆ. ಆದರೆ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಸದಾ ನಗುನಗುತ್ತಿರುವ ಅಪ್ಪು ದರ್ಶಕ್ಕೆ ಬರುವ ಅಭಿಮಾನಿಗ ದಂಡು ಕಡಿಮೆಯಾಗುತ್ತಿಲ್ಲ.ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಧಾರಾಕಾರ ಮಳೆಯಾಗುತ್ತಿದ್ದರು ಮಳೆ ನಡುವೆಯೂ ಸ್ಟೂಡಿಯೋದತ್ತ ಪವರ್ಸ್ಟಾರ್ ಫ್ಯಾನ್ಸ್ ಆಗಮಿಸುತ್ತಲೇ ಇದ್ದಾರೆ.

ಚಿಕ್ಕಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಮಳೆಯಲ್ಲಿಯೇ ಸರದಿ ಸಾಲಿನಲ್ಲಿ ನಿಂತು ಅಪ್ಪು ದರ್ಶನ ಪಡೆಯುತ್ತಿದ್ದಾರೆ.

Edited By : Manjunath H D
PublicNext

PublicNext

08/11/2021 05:05 pm

Cinque Terre

41.6 K

Cinque Terre

0

ಸಂಬಂಧಿತ ಸುದ್ದಿ