ಬೆಂಗಳೂರು: ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಚಿತ್ರಕ್ಕೆ ಈಗ ಬಿಗ್ ಸಪೋರ್ಟ್ ಸಿಕ್ಕಿದೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರಕ್ಕೆ ಬೆಂಬಲಿಸಿದ್ದಾರೆ. ಚಿತ್ರದ ನಾಯಕ ಪ್ರೇಮ್ ಪಕ್ಕದಲ್ಲಿಯೇ ಕುಳಿತು, ಇದೇ ನವೆಂಬರ್-12 ಕ್ಕೆ ಚಿತ್ರ ತೆರೆ ಕಾಣುತ್ತಿದೆ. ಎಲ್ಲರೂ ಸಿನಿಮಾ ನೋಡಿ ಹರೆಸಿ ಹಾರೈಸಿ ಅಂತಲೇ ಕೇಳಿಕೊಂಡಿದ್ದಾರೆ ದರ್ಶನ್.ಆ ಕ್ಷಣದ ವೀಡಿಯೋ ಇಲ್ಲಿದೆ. ನೋಡಿ.
PublicNext
08/11/2021 02:42 pm