ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಸ್ಯಾಂಡಲ್‌ವುಡ್ ನಟ ನವೀನ್ ಕೃಷ್ಣ 'ಗೀತ ನಮನ' ಸಲ್ಲಿಸಿದ್ದಾರೆ.
ಕನ್ನಡಿಗರ ಹೆಮ್ಮೆಯ ನಟ ಪುನೀತ್ ಅವರ ಬಗ್ಗೆ ವಿಶೇಷ ಪ್ರೀತಿ ಇರುವ ಕವಿ ರಮೇಶ್ ಗಬ್ಬೂರು ರಚಿಸಿದ ಹಾಡನ್ನು ನವೀನ್ ಕೃಷ್ಣ ಹಾಡಿ ಅಪ್ಪುಗೆ ಅರ್ಪಿಸಿದ್ದಾರೆ. ಈ ವಿಶೇಷ ವಿಡಿಯೋ ಇಲ್ಲಿದೆ ನೋಡಿ.
PublicNext
07/11/2021 06:59 pm