ನಗರದ ಸಿದ್ದಗಂಗಾ ಶಾಲಾ ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿ ಅದ್ಭುತವಾಗಿ ಅಪ್ಪು ವಿನ ಚಿತ್ರ ಬಿಡಿಸುವುದರ ಮೂಲಕ
ಅಪ್ಪುವಿಗೆ ವಿಶೇಷ ನಮನ ಸಲ್ಲಿಸಿದ್ದಾರೆ.
ಐವರು ವಿದ್ಯಾರ್ಥಿಗಳು "ಮಿಸ್ ಯು ಅಪ್ಪು ,ಮಿಸ್ ಯು ಅಪ್ಪು" ಎಂದು ಬರೆದ ವಿದ್ಯಾರ್ಥಿಗಳು ಬ್ಲೈಂಡ್ ಪೋಲ್ಡರ್ ಡ್ರಾಯಿಂಗ್ ಮಾಡಿ ಅಪ್ಪುವಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
PublicNext
05/11/2021 02:18 pm