ತಮಿಳುನಾಡು:ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಕೇವಲ ಕನ್ನಡದಲ್ಲಷ್ಟೇ ಇದೆ ಅಂತಲೇ ಮೊದಲು ಎಲ್ಲರೂ ತಿಳಿದಿದ್ದರು. ಆದರೆ ಪುನೀತ್ ಹೋದ್ಮೇಲೇನೆ ಅವರ ಖ್ಯಾತಿಯ ವ್ಯಾಪ್ತಿ ಇಡೀ ನಾಡಿಗೆ ತಿಳಿದು ಹೋಗಿದೆ. ಹೌದು ಪಕ್ಕದ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲೂ ಪುನೀತ್ ಅಗಲಿಕೆಗೆ ಇಲ್ಲಿಯ ಅಭಿಮಾನಿಗಳು ಬೇಸರಪಟ್ಟಿದ್ದಾರೆ. ಶ್ರದ್ಧಾಂಜಲಿಯನ್ನೂ ಅರ್ಪಿಸಿದ್ದಾರೆ
PublicNext
03/11/2021 10:39 pm