ಬೆಂಗಳೂರು:ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಚಿತ್ರದ ಶೋ ಬಂದ್ ಆಗಿದ್ದವು.ಪುನೀತ್ ಅಗಲಿಕೆಯಿಂದ ಥಿಯೇಟರ್ ಓನರ್ ಗಳೇ ಪ್ರದರ್ಶನ ನಿಲ್ಲಿಸಿದ್ದರು. ಆದರೆ ಈಗ ಪುನೀತ್ ಅಂತ್ಯಕ್ರಿಯೇನೂ ಆಗಿದೆ.ಭಜರಂಗಿ-2 ಚಿತ್ರದ ಶೋ ಕೂಡ ಆರಂಭಗೊಂಡಿವೆ.ಹೌದು.ಭಜರಂಗಿ-2 ಚಿತ್ರದ ಎಲ್ಲ ಪ್ರದರ್ಶನಗಳು ಈಗ ಓಪನ್ ಆಗಿವೆ. ಸಿನಿಮಾ ಟೀಂ ಕೂಡ ದುಃಖದ ಈ ಸಮಯದಲ್ಲಿ ಈ ವಿಷಯ ತಿಳಿಸಿದೆ.
PublicNext
31/10/2021 07:04 pm