ಬೆಂಗಳೂರು: ಅಂಧರ ಬಾಳಿಗೆ ಬೆಳಕಾದ ಪುನೀತ್ ರಾಜಕುಮಾರ್.ಹೌದು. ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜಕುಮಾರ್ ಅವರ ಕಣ್ಣುಗಳನ್ನ ದಾನ ಮಾಡಿ ಹೋಗಿದ್ದಾರೆ. ಈ ಕಣ್ಣುಗಳನ್ನ ಈಗ ಇಬ್ಬರು ಅಂಧರಿಗೆ ಬಳಸಿಕೊಳ್ಳಲಾಗಿದೆ. ಪುನೀತ್ ಕಣ್ಣುಗಳಿಂದಲೇ ಆ ಇಬ್ಬರ ಬದುಕಲ್ಲಿ ಬೆಳಕಾಗಿದೆ.ಆದರೆ ಅವರಾರು ಎಲ್ಲಿಯವರು ಈ ಮಾಹಿತಿಯನ್ನ ಗೌಪ್ಯವಾಗಿಯೇ ಇಡಲಾಗಿದೆ. ಇದರ ಹೊರತಾಗಿ ಅಪ್ಪು ಕಣ್ಣುಗಳು ಇಬ್ಬರ ಬಾಳನ್ನ ಬೆಳಗುತ್ತಿವೆ ಅನ್ನೋದಷ್ಟೇ ಈಗ ಸತ್ಯ.
PublicNext
31/10/2021 01:23 pm